ದೂರುಗಳಿದ್ದರೆ ಚುನಾವಣಾ ವೀಕ್ಷಕರಿಗೆ ನೀಡಿ-Kitturದೂರುಗಳಿದ್ದರೆ ಚುನಾವಣಾ ವೀಕ್ಷಕರಿಗೆ ನೀಡಿ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಕಿತ್ತೂರು ಹಾಗೂ  ಬೈಲಹೊಂಗಲ ವಿಧಾನಸಭೆ  ಕ್ಷೇತ್ರಗಳಿಗೆ ಸಂಬಂಧಿಸಿದ ದೂರುಗಳಿದ್ದರೆ ಚುನಾವಣಾ ವೀಕ್ಷಕ ಹಾಗೂ ಐಎಎಸ್   ಅಧಿಕಾರಿ ಅಮಿತ್‍ಕುಮಾರ್ ಅವರನ್ನು ಭೇಟಿಯಾಗಿ ನೀಡಬಹುದಾಗಿದೆ ಎಂದು ಚುನಾವಣಾಧಿಕಾರಿ ಪ್ರಕಟಣೆ ತಿಳಿಸಿದೆ.

ಡೊಂಬರಕೊಪ್ಪ ಹೊಸ ಪ್ರವಾಸಿ ಮಂದಿರದ   1ನೆಯ ಕೊಠಡಿಯಲ್ಲಿ ರಜಾ ದಿನಗಳನ್ನು ಹೊರತು ಪಡಿಸಿ ಮುಂಜಾನೆ 10 ರಿಂದ 11 ಗಂಟೆಯವರೆಗೆ ಲಭ್ಯ ಇರುತ್ತಾರೆ. ಅವರ ಮೊಬೈಲ್ ಸಂಖ್ಯೆ: 85560-03530.

 

0/Post a Comment/Comments