ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ವಕ್ಕುಂದಗೆ ಮಾತೃ ವಿಯೋಗ - Kittur


 ಯಲ್ಲಪ್ಪ ವಕ್ಕುಂದಗೆ ಮಾತೃ ವಿಯೋಗ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಬೆಳಗಾವಿ ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ವಕ್ಕುಂದ   ಅವರ ಮಾತೋಶ್ರೀ ನಾಗವ್ವ ವಕ್ಕುಂದ ಅವರು ಶನಿವಾರ ಸಂಜೆ ಸಂಭವಿಸಿದ ಹಠಾತ್ ಹೃದಯಾಘಾತದಿಂದ ನಿಧನರಾದರು. 

ಅವರಿಗೆ 83 ವಯಸ್ಸಾಗಿತ್ತು. ಯಲ್ಲಪ್ಪ ಸೇರಿ ಮೂವರು ಪುತ್ರರು, ಒಬ್ಬ ಪುತ್ರಿ, ಅಪಾರ ಬಂಧುಗಳನ್ನು ಮೃತರು ಅಗಲಿದ್ದಾರೆ.  

ಮೃತರ ಅಂತ್ಯಕ್ರಿಯೆ ಭಾನುವಾರ ಮುಂಜಾನೆ 11ಕ್ಕೆ ನಿಚ್ಚಣಕಿಯ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೊ: 9743971301