ಗಿರ್ರ್ ಅಂತೇತಿ ಹುಡುಗಿ.. ಆಲ್ಬಂ ಸಾಂಗ್ ಲೋಕಾರ್ಪಣೆ - Kittur


ಗಿರ್ರ್ ಅಂತೇತಿ ಹುಡುಗಿ.. ಆಲ್ಬಂ ಸಾಂಗ್ ಲೋಕಾರ್ಪಣೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಬಹುಮುಖ ಪ್ರತಿಭೆ, ಪ್ರತಿಭಾನ್ವಿತ ಕಲಾವಿದ ಹಾಗೂ ಪತ್ರಕರ್ತ ನಾಗರಾಜ ಜೋರಾಪುರ ರಚಿಸಿ ಹಾಡಿದ ಆಲ್ಬಂ ಸಾಂಗ್ ಧಾರವಾಡದ ಕರೋಕೆ ಸ್ಟೂಡಿಯೋದಲ್ಲಿ ಮಾ. 13 ರಂದು ಮುಂಜಾನೆ 10ಕ್ಕೆ ಲೋಕಾರ್ಪಣೆಗೊಳ್ಳಲಿದೆ.
ದೇವಿಕಾ ಶಿಂಧೆ ನೃತ್ಯ ಸಂಯೋಜನೆಯಿದೆ. ಅಬ್ಬಾಸಅಲಿ ಅಂಬಲಪಾಡಿ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಋತುರಾಜ್ ಅವರ ಎಡಿಟಿಂಗ್ ಇದೆ ಎಂದು ನಾಗರಾಜ್ ವಿವರಿಸಿದರು.

 

0/Post a Comment/Comments