ದಿ ಕಾಶ್ಮೀರ್ ಫೈಲ್ಸ್ ಉಚಿತ ವೀಕ್ಷಣೆಗೆ ಅವಕಾಶ - Kittur

ದಿ ಕಾಶ್ಮೀರ್ ಫೈಲ್ಸ್ ಉಚಿತ ವೀಕ್ಷಣೆಗೆ ಅವಕಾಶ 

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಇಲ್ಲಿಯ ಶಿವಶಕ್ತಿ ಚಿತ್ರಮಂದಿರದಲ್ಲಿ ಏ. 1ರಿಂದ 7 ವರೆಗೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಉಚಿತವಾಗಿ ವೀಕ್ಷಿಸಲು ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಹರ್ಷ ಕರಿಕಟ್ಟಿ ತಿಳಿಸಿದ್ದಾರೆ.

ಶಾಸಕ ಮಹಾಂತೇಶ ದೊಡ್ಡಗೌಡರ ಸಹಯೋಗದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಪ್ರಕಟಣೆ ಕೋರಿದ್ದಾರೆ.

 

0/Post a Comment/Comments