ಪ್ರೊ. ಮಾರುತಿ ಅವರಿಗೆ ಪಿಎಚ್‍ಡಿ ಪದವಿ - Kittur

ಪ್ರೊ. ಮಾರುತಿ ಅವರಿಗೆ ಪಿಎಚ್‍ಡಿ ಪದವಿ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಚಾರ್ಯ ಪ್ರೊ. ಮಾರುತಿ ಎನ್. ಎಂ.  ಅವರು ಮಂಡಿಸಿದ ‘ರೋಲ್ ಆಫ್ ಎಂಜಿಎನ್‍ಆರ್‍ಇಜಿಎ ಪ್ರೊಗ್ರಾಮ್ ಇನ್ ವುಮನ್ ಎಂಪವರ್‍ಮೆಂಟ್'  ಮಹಾಪ್ರಬಂಧಕ್ಕೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ನೀಡಿದೆ.
ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಎಸ್. ಸಿ. ಶೆಟ್ಟರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ಪ್ರಬಂಧವನ್ನು ಮಾರುತಿ ಮಂಡಿಸಿದ್ದರು.

 

0/Post a Comment/Comments