ಕಿತ್ತೂರು: ಲೋಕ್ ಅದಾಲತ್ 20ಕ್ಕೆ - Kittur

ಸೌಜನ್ಯದ ಕವಿ; ಚನ್ನವೀರ ಕಣವಿ - click... 

ಕಿತ್ತೂರು: ಲೋಕ್ ಅದಾಲತ್ 20ಕ್ಕೆ

ಪ್ರೆಸ್‍ಕ್ಲಬ್ ವಾರ್ತೆ

ಚನ್ನಮ್ಮನ ಕಿತ್ತೂರು: ಇಲ್ಲಿಯ ಜೆಎಂಎಫ್‍ಸಿ ಕೋರ್ಟ ಆವರಣದಲ್ಲಿ ಫೆ. 20 ರಂದು ಭಾನುವಾರ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ನ್ಯಾಯಾಧೀಶರು ಅದಾಲತ್‍ನಲ್ಲಿ ಭಾಗವಹಿಸುವರು.   ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ದಿವಾಣಿ ನ್ಯಾಯಾಧೀಶ ಆಕರ್ಷ ಎಂ. ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.

 

0/Post a Comment/Comments