ಕಿತ್ತೂರು ಪಟ್ಟಣ ಪಂಚಾಯ್ತಿ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯೂ ಪ್ರಕಟ - Kittur

ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯೂ ಪ್ರಕಟ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ಡಿ. 27 ರಂದು ಕಿತ್ತೂರು ಪಟ್ಟಣ ಪಂಚಾಯ್ತಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿಯ ವಿವರವನ್ನು ಪಕ್ಷದ ಮುಖಂಡರು ಬಹಿರಂಗ ಪಡಿಸಿದರು. 
ವಿವರ ಹೀಗಿದೆ; 
2ನೇ ವಾರ್ಡು- ಯಲ್ಲಪ್ಪ ಕಡಕೋಳ, 3ನೇ ವಾರ್ಡು-ತಸ್ಲೀಮ್‍ಬಾನು ಸುತಗಟ್ಟಿ, 4ನೇ ವಾರ್ಡು-ಸೂರ್ಯಕಾಂತ ಕಿತ್ತೂರು, 5ನೇ ವಾರ್ಡು- ಶಂಕರ ಬಡಿಗೇರ, 6ನೇ ವಾರ್ಡು- ಶಾರದಾ ಜಕ್ಕನಗೌಡ್ರ, 8ನೇ ವಾರ್ಡು- ಈರಪ್ಪ ಬಂಕಾಪುರ (ಕಲ್ಲವಡ್ಡರ), 9ನೇ ವಾರ್ಡು- ಬಸವರಾಜ ಮಂಗಳಗಟ್ಟಿ, 10ನೇ ವಾರ್ಡು-ಸಮ್ರಿನ್‍ಬಾನು ಸುತಗಟ್ಟಿ, 11ನೇ ವಾರ್ಡು- ಶೋಭಾ ಕಕ್ಕೇರಿ, 12ನೇ ವಾರ್ಡು-ಕೃಷ್ಣಾ ಬಾಳೇಕುಂದ್ರಿ, 13ನೇ ವಾರ್ಡು- ಆಸ್ಮಾ ನದಿಮುಲ್ಲಾ, 14ನೇ ವಾರ್ಡು- ಶಶಿಕಲಾ ಗಂಗಪ್ಪನವರ, 15ನೇ ವಾರ್ಡು- ಉಮೇಶ ಹೊಂಗಲ, 16ನೇ ವಾರ್ಡು- ಶಿವಲೀಲಾ ಗದಗಿಮಠ, 17ನೇ ವಾರ್ಡು- ಆಶ್ಪಾಕ್ ಹವಾಲ್ದಾರ, 18ನೇ ವಾರ್ಡು- ಉಮೇಶ ಶೆಟ್ಟರ.
1 ಮತ್ತು 7 ನೇ ವಾರ್ಡಿನ ಅಭ್ಯರ್ಥಿಯನ್ನು ಬುಧವಾರ ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

0/Post a Comment/Comments