ವೀರಭದ್ರಪ್ಪ ನಂದಿಹಳ್ಳಿ ನಿಧನ - Virapur


 ವೀರಭದ್ರಪ್ಪ ನಂದಿಹಳ್ಳಿ ನಿಧನ

ಪ್ರೆಸ್‍ಕ್ಲಬ್ ವಾರ್ತೆ

ವೀರಾಪುರ: ಇಲ್ಲಿಯ ಹಿರಿಯ ನಿವಾಸಿ ವೀರಭದ್ರಪ್ಪ ಬಸವಣ್ಣೆಪ್ಪ ನಂದಿಹಳ್ಳಿ (92) ಭಾನುವಾರ ನಿಧನರಾದರು.

ಮೃತರು ಐವರು ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

0/Post a Comment/Comments