ಕರ್ನಾಟಕ ರಾಜ್ಯೋತ್ಸವದಂದು ಯಾರ್ಯಾರು ಏನಂದ್ರು..? - Kittur ಕರ್ನಾಟಕ ರಾಜ್ಯೋತ್ಸವದಂದು ಯಾರ್ಯಾರು ಏನಂದ್ರು..?

ಪ್ರೆಸ್‍ಕ್ಲಬ್ ವಾರ್ತೆ ಚನ್ನಮ್ಮನ ಕಿತ್ತೂರು

ಮುಂದಿನ ಸಂಪುಟ ಸಭೆಯಲ್ಲಿ ಮುಂಬೈ ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಎಂದು ನಾಮಕರಣ  

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕ ಭಾಗಕ್ಕೆ ತೊಂದರೆಯಾದಾಗ ಪ್ರತ್ಯೇಕ ರಾಜ್ಯದ ಹೋರಾಟ ಕೂಗು ಇದ್ದೇ ಇರುತ್ತದೆ  

ಸಚಿವ ಉಮೇಶ ಕತ್ತಿ

ಕರ್ನಾಟಕ ತುಂಡಾಗದೆ ಅಖಂಡವಾಗಿ ಮುಂದುವರೆಯಬೇಕು 

ಸಚಿವ ಮುರುಗೇಶ ನಿರಾಣಿ

ಶ್ರೀಮಂತ ಸಂಸ್ಕøತಿ ಹೊಂದಿರುವ ಕನ್ನಡ ನಾಡಿನಲ್ಲಿ ಜನ್ಮ ತಾಳಿದವರೆ ಪುಣ್ಯವಂತರು             

ಶಾಸಕ ಮಹಾಂತೇಶ ದೊಡ್ಡಗೌಡರ

0/Post a Comment/Comments