ಕಿತ್ತೂರಿನಲ್ಲಿ ದುರ್ಗಾಮಾತಾ ದೌಡ್ ಸಡಗರ - kittur

 

ಕಿತ್ತೂರಿನಲ್ಲಿ ದುರ್ಗಾಮಾತಾ ದೌಡ್ ಸಡಗರದ 
ವಿಡಿಯೋ ನೋಡಿ...

ಕಿತ್ತೂರು: ದುರ್ಗಾಮಾತಾ ದೌಡ್‍ಗೆ ಚಾಲನೆ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನ ಕಿತ್ತೂರು: ದಸರಾ ಹಬ್ಬದ ಪ್ರಯುಕ್ತ ಇಲ್ಲಿಯ
ಕೋಟೆ ಆವರಣದಲ್ಲಿರುವ  ಗ್ರಾಮದೇವಿ 
ದೇವಸ್ಥಾನದಲ್ಲಿ ಗುರುವಾರ  ದುರ್ಗಾಮಾತಾ
 ದೌಡ್‍ಗೆ ಚಾಲನೆ ನೀಡಲಾಯಿತು. 
ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ 
ಕಾರ್ಯಕರ್ತರು  ಭಾಗವಹಿಸಿದ್ದ ದೌಡ್, 
ಪಟ್ಟಣದ ಪ್ರಮುಖ ಬೀದಿಗಳಲ್ಲಿ 
ಸಾಗಿ ಚೌಕೀಮಠ ತಲುಪಿ ಮುಕ್ತಾಯಗೊಂಡಿತು.
ಅ. 8 ದುರ್ಗಾಮಾತಾ ದೌಡ್ ಸಾಗುವ ಮಾರ್ಗದ 
ವಿವರ ಹೀಗಿದೆ:
ಗ್ರಾಮದೇವಿ ದೇವಸ್ಥಾನದಿಂದ ಚಾಲನೆ 
ನೀಡಲಾಗುವುದು.  ಮಲ್ಲಾಪುರ ವಡ್ಡರ ಓಣಿ  
ಕರೆಮ್ಮದೇವಿ ಗುಡಿ, ಯಲ್ಲಮ್ಮದೇವಿ ಗುಡಿ, 
ಬಸವಣ್ಣನ ಗುಡಿ ಹಣಜಿ ಓಣಿ  ಮಾರ್ಗವಾಗಿ 
ಎತ್ತಿನಕೇರಿಯ ಹನಮಂತ ದೇವಸ್ಥಾನಕ್ಕೆ 
ಆಗಮಿಸಿ ಮುಕ್ತಾಯಗೊಳ್ಳಲಿದೆ ಎಂದು 
ಪ್ರಕಟಣೆ ತಿಳಿಸಿದೆ.
0/Post a Comment/Comments