ಹನೀಫ್ ಸುತಗಟ್ಟಿ ವೀಕ್ಷಕರಾಗಿ ನೇಮಕ - kittur

ಕಿತ್ತೂರು ಉತ್ಸವ : ವ್ಯಾಪಕ ಪ್ರಚಾರಕ್ಕೆ ಒತ್ತು -click...
 
ಹಾನಗಲ್ ಉಪಚುನಾವಣೆ: ಹನೀಫ್ ಸುತಗಟ್ಟಿ ವೀಕ್ಷಕ
ಪ್ರೆಸ್‍ಕ್ಲಬ್ ವಾರ್ತೆ
ಚನ್ನಮ್ಮನಕಿತ್ತೂರು: ತೆರವಾಗಿರುವ ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಗೆ ಪಕ್ಷದ ವೀಕ್ಷಕರನ್ನಾಗಿ ಇಲ್ಲಿಯ ಕಾಂಗ್ರೆಸ್ ಮುಖಂಡ ಹನೀಫ್ ಸುತಗಟ್ಟಿ ಅವರನ್ನು ನೇಮಕ ಮಾಡಿ  ಆದೇಶ ಹೊರಡಿಸಲಾಗಿದೆ. 
ನೂತನವಾಗಿ  ರಚನೆಯಾಗಿದ್ದ ಕಿತ್ತೂರು ಪಟ್ಟಣ ಪಂಚಾಯ್ತಿ ಪ್ರಥಮ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಅವರ ಸಂಘಟನಾ ಶಕ್ತಿ ಪಕ್ಷದ ಗೆಲುವಿಗೆ ನೆರವಾಗಲಿದೆ ಎಂಬ ಉದ್ದೇಶದಿಂದ   ಪಕ್ಷದ ಅಲ್ಪಸಂಖ್ಯಾತರ  ವಿಭಾಗದ ಚೇರ್‍ಮನ್ ಕೆ. ಅಬ್ದುಲ್ ಜಬ್ಬಾರ ಅವರು  ಹನೀಫ್ ಅವರಿಗೆ ಈ ಗುರುತರ  ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

0/Post a Comment/Comments