ದೊಡವಾಡ: ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ - Dodawad


ಕಾಂಗ್ರೆಸ್ ಬೆಂಬಲಿಗನ ಹತ್ಯೆಗೆ ಸಂಚು ನಡೆದಿದೆಯೇ? - click...

ದೊಡವಾಡ:  ಗಾಂಧಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ
ಪ್ರೆಸ್‍ಕ್ಲಬ್ ವಾರ್ತೆ
ದೊಡವಾಡ: ಇಲ್ಲಿಯ ಸಂಗಮೇಶ್ವರ ಪಿಕೆಪಿಎಸ್ ಕಾರ್ಯಾಲಯದಲ್ಲಿ ಶನಿವಾರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಯಂತಿ ಪ್ರಯುಕ್ತ ಇಬ್ಬರೂ ಭಾವಚಿತ್ರಗಳಿಗೆ ಪೂಜೆ ನೆರವೇರಿಸಲಾಯಿತು. ಅನಂತರ ಸಿಹಿ ವಿತರಣೆ ಮಾಡಲಾಯಿತು.
ಪಿಕೆಪಿಎಸ್ ಅಧ್ಯಕ್ಷ ನಿಂಗಪ್ಪ ಚೌಡಣ್ಣವರ, ಉಪಾಧ್ಯಕ್ಷ ಉದಯ ಕೊಟಬಾಗಿ, ನಿರ್ದೇಶಕರಾದ ವೀರೇಂದ್ರ ಸಂಗೊಳ್ಳಿ, ವಿಠ್ಠಲ ಗಾಬಿ, ನಾಗಪ್ಪ ಸವದತ್ತಿ, ಚನ್ನಯ್ಯ ದಾಬಿಮಠ, ಬಸವರಾಜ ಮುರಗೋಡ, ಮಡಿವಾಳಪ್ಪ ವಿಭೂತಿ, ಸೊಸೈಟಿ ಸಿಇಓ ಎಂ.ಎಸ್.ಶಿಂಧೆ, ಸಿಬ್ಬಂದಿ ವಿಜಯಲಕ್ಷ್ಮಿ ಕಂಬಾರ, ಹಣಮಂತ ಸಪ್ಪಡ್ಲಿ, ರಾಜು ಅರವಳ್ಳಿ, ವಿಜಯ ರೇಷ್ಮಿ ಆಚರಣೆಯಲ್ಲಿ ಭಾಗವಹಿಸಿದ್ದರು.  0/Post a Comment/Comments