ಹೊಸಳ್ಳಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ - Dharwad


 ಅಳಗುಂಡಿ ಅವರಿಗೆ ‘ಗುರುರತ್ನ’ ಪ್ರಶಸ್ತಿ- click...

ಹೊಸಳ್ಳಿಗೆ ಹೆಮ್ಮೆಯ ಕನ್ನಡಿಗ ಪ್ರಶಸ್ತಿ
ಪ್ರೆಸ್‍ಕ್ಲಬ್ ವಾರ್ತೆ
ಧಾರವಾಡ:  ಇಲ್ಲಿಯ ವಿದ್ಯಾವರ್ಧಕ ಸಂಘದಲ್ಲಿ ಹುಬ್ಬಳ್ಳಿಯ ಚೇತನ ಫೌಂಡೇಶನ್ ವತಿಯಿಂದ ಭಾನುವಾರ ನಡೆದ ಧಾರವಾಡ ದಸರಾ ಉತ್ಸವದಲ್ಲಿ ಹಾಸ್ಯ ಕಲಾವಿದ ಎಂ.ಬಿ.ಹೊಸಳ್ಳಿ ಅವರಿಗೆ 
‘ಹೆಮ್ಮೆಯ ಕನ್ನಡಿಗ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಿರಿಯ ಕವಯಿತ್ರಿ ಶೋಭಾ ಮೇಟಿ, ಚಂದ್ರಶೇಖರ ಮಾಡಲಗೇರಿ ಇದ್ದರು.


0/Post a Comment/Comments