ಉದ್ಯೋಗ ಅವಕಾಶ


 ಉದ್ಯೋಗ ಅವಕಾಶ 

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಕೈಗಾರಿಕಾ ತರಬೇತಿ ಮತ್ತು ಉದ್ಯಮ ಆಯುಕ್ತಾಲಯ 

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಬೆಳಗಾವಿ

District Employment Exchange Belagavi

ನಮ್ಮ ಬೆಳಗಾವಿ ಜಿಲ್ಲೆಯ ನಿರುದ್ಯೋಗ ಸಮಸ್ಯೆ ಇರುವ ಯುವಕ ಯುವತಿಯರು ನಿಮ್ಮ ಸಂಪೂರ್ಣ ವಿದ್ಯರ್ಹತೆ ಪ್ರಮಾಣ ಪತ್ರ, ಆಧಾರ್ ಕಾರ್ಡ, ಒಂದು Pasport size Photo ವನ್ನು ಕೆಳಗಡೆ ನೀಡಿರುವ ವಾಟ್ಸಪ್ ನಂಬರ್ ಗೆ ಕಳುಹಿಸಿಕೂಡಿ 

what's up number 6363857006 - 9740189188

Private And Government Jobs

ವಿದ್ಯಾರ್ಹತೆ: 10th, PUC, ITI, Diploma,  Any Deegree 

ವಯೋಮಿತಿ: 18 ವರ್ಷ ಮೇಲ್ಪಟ್ಟವರು

ಕೂಡಲೇ ನಿಮ್ಮ ಸಂಪೂರ್ಣ ಮಾಹಿತಿಯೊಂದಿಗೆ ನಿಮ್ಮ ಹೆಸರನ್ನು ನೋಂದಾಯಿಸಿಕೂಳ್ಳಿ

ನಿಮ್ಮ ಹೆಸರನ್ನು ನೋಂದಾಯಿಸಿದ ನಂತರ ನಿಮ್ಮ ಮೊಬೈಲ್ ಸಂಖ್ಯೆ ಗೆ ಮೆಸೆಜ್ ಬರುತ್ತದೆ 

ಆ Date ಗೆ ನಿಮ್ಮ ಸಂಪೂರ್ಣ original documents ಜೊತೆಗೆ ಕೆಳಗಡೆ ನೀಡಿರುವ ವಿಳಾಸಕ್ಕೆ ಬರಬೇಕು 

ವಿಳಾಸ: District Employment Exchange Belagavi 

ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ

ರೂಮ್ ಸಂಖ್ಯೆ 2 & ಟಿಪಿ 3,

ತಳಮಹಡಿ, ಸುವರ್ಣವಿಧಾನ ಸೌಧ, ಬೆಳಗಾವಿ

0/Post a Comment/Comments