ಅಳಗುಂಡಿ ಅವರಿಗೆ ‘ಗುರುರತ್ನ’ ಪ್ರಶಸ್ತಿ


 ದೇವಿ ಆರಾಧನೆ: ದೋಷ ಪರಿಹಾರಕೆ ದಾರಿ : ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅಭಿಪ್ರಾಯ - click...

ಗೀತಾ ಅಳಗುಂಡಿ ಅವರಿಗೆ ‘ಗುರುರತ್ನ’ ಪ್ರಶಸ್ತಿ

ಪ್ರೆಸ್‍ಕ್ಲಬ್ ವಾರ್ತೆ

ಸವದತ್ತಿ: ತಾಲೂಕಿನ ಬಸರಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಗೀತಾ ಮೋಹನ ಅಳಗುಂಡಿ ಅವರು ಶ್ರೇಷ್ಟ ‘ಗುರುರತ್ನ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ಘಟಕ ಬೆಳಗಾವಿ ಅವರಿಂದ  ಕಿತ್ತೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು. 0/Post a Comment/Comments