ಕೋರ್ಟ್‍ಗೆ ಒಂದು ವಾರ ರಜೆ
ಪ್ರೆಸ್‍ಕ್ಲಬ್ ವಾರ್ತೆ
ಬೆಂಗಳೂರು: ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠ, ಕಲಬುರ್ಗಿ, ಧಾರವಾಡ ಪೀಠ ಸೇರಿ ರಾಜ್ಯದ ಎಲ್ಲ ಕೋರ್ಟ್‍ಗಳಿಗೆ ಅ. 11 ರಿಂದ 16 ರವರೆಗೆ ರಜೆ ನೀಡಲಾಗಿದೆ. ಈ ಅವಧಿಯಲ್ಲಿ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅರ್ಜಿ, ಮೇಲ್ಮನವಿ ಸ್ವೀಕರಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.
ತಾತ್ಕಾಲಿಕ ನಿರ್ಬಂಧಕಾಜ್ಞೆ, ತಡೆಯಾಜ್ಞೆ ಮಧ್ಯಂತರ ಆದೇಶದ ತುರ್ತು ಇದ್ದರೆ ಈ ಸಂಬಂಧವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಅ. 11 ರ ಬೆಳಿಗ್ಗೆ 10.30ರಿಂದ 12.30 ಒಳಗೆ ಈ ಪ್ರಕರಣಗಳ ಅರ್ಜಿಗಳನ್ನು ಸಲ್ಲಿಸಿದರೆ ರಜಾ ಕಾಲದ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ ಎಂದು ಕೋರ್ಟ್ ಅಧಿಸೂಚನೆ ತಿಳಿಸಿದೆ.
Post a Comment