ಮಲ್ಲಮ್ಮನ ಬೆಳವಡಿ: ಕಲಾವಿದರ ಸತ್ಕಾರ
ಪ್ರೆಸ್‍ಕ್ಲಬ್ ವಾರ್ತೆ
ಮಲ್ಲಮ್ಮ ಬೆಳವಡಿ: ಇಲ್ಲಿಯ ಪರಮನಾಯ್ಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬೆಳಗಾವಿ ಜಿಲ್ಲಾ ಮಟ್ಟದ ನಾಟಕ ಉತ್ಸವದ ಸಮಾರೋಪ ಸಮಾರಂಭ ಬುಧವಾರ ಜರುಗಿತು.
ಕರ್ನಾಟಕ ರಾಜ್ಯ ಸರ್ವ ಕಲಾವಿದರ ಸಂಘದ ಅಧ್ಯಕ್ಷ ಮಲಗೌಡ ಪಾಟೀಲ ಕಲಾವಿದರನ್ನು ಸತ್ಕರಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಂಕರ ಮಾಡಲಗಿ, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಆರ್.ಎಸ್. ರೊಟ್ಟಯ್ಯನವರ, ಈಶ್ವರ ಬೆಂಡಿಗೇರಿ, ಶಂಕರ ಕರೀಕಟ್ಟಿ, ಶಿವಾನಂದ ಗುರ್ಲಕಟ್ಟಿ, ಮಡ್ಡೆಪ್ಪ ಪರಮನಾಯ್ಕರ, ಮುಗುಟಸಾಬ ಹುದಲಿ, ಮಲ್ಲಪ್ಪ ಬಾರ್ಕಿ, ಪ್ರಕಾಶ ಹುಂಬಿ ಉಪಸ್ಥಿತರಿದ್ದರು.
Post a Comment